ಪರಿ‍ಚಯ

ನೀಲಗಗನದಲೈಕ್ಯವಾದ ನಾವುಡರು!

ಯಕ್ಷಗಾನ ಭಾಗವತಿಕೆಯ ಕಂಚಿನ ಕಠದ ಭಾಗವತ ಕಾಳಿಂಗ ನಾವುಡರು ನಮ್ಮನ್ನಗಲಿ 30 ವಷಗಳ ನೆನಪಿಗೆ ಈ ಲೇಖನ…. ಯಕ್ಷ ಜಗತ್ತು ಹಿಂದೆಂದೂ ಕಂಡಿರದ – ಮುಂದೆಂದೂ ಕಾಣಲಾಗದೆಂದೆನಿಸಿದ “ಯುಗದ ಭಾಗವತ” ರೆಂದರೆ ಕೊಂಚವೂ ಉತ್ಪ್ರೇಕ್ಷೆಯೆನಿಸದ, ಮರೆಯಾಗಿ ಮೂರು ದಶಕಗಳೇ ಮೀರಿದರೂ ಯಕ್ಷಗಾನದ ಕುರಿತು ಗಂಧ – ಗಾಳಿಯಿರದವರೂ ಕೇಳದಿರಲಾರದ […]

ಕಾವ್ಯ

ಮೌನ

ಮೌನ,  ಸದ್ಯ ನನ್ನ ಕೊರಳನ್ನು ಕುಣಕೆಯಿಂದ ಪಾರುಮಾಡಬಲ್ಲದು ಆದರೆ, ಒಳಗೆ ಲಾಳಿಯಾಡುವ ಲಾವಾರಸವನೆಂದಿಗೂ ತಣಿಸಲಾರದು ಮೌನ, ನನ್ನ ಬಟ್ಟಲಿಗೆ ಅನ್ನ ಕೊಡಬಹುದು ಮುಫತ್ತಾಗಿ ಆದರೆ ನೆತ್ತರು ಕೀವುಗಟ್ಟುವ ದ್ರೋಹದ ಯಾತನೆಯಿಂದ ಪಾರುಗಾಣಿಸದು ಮೌನ,ಹೆಗಲಿಗೆ ಜರಿ ಶಾಲನ್ನು ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ ಸಂಧುಹೋದ […]

ಉತ್ತರ ಕನ್ನಡ

ಬಿಲ್ ಪಾವತಿಸಿ: ಗುತ್ತಿಗೆದಾರರ ಸಂಘಟನೆಯಿಂದ ಕಾರ್ಮಿಕ ಸಚಿವರಿಗೆ ಮನವಿ

ಕೊರೊನಾ ಸಂಕಷ್ಠ ಕಾಲದ ಕಾರಣ ನೀಡಿ ನಮ್ಮ ಬಿಲ್ಲುಗಳ ಬಟಾವಡೆಯಾಗುತ್ತಿಲ್ಲ. ಗುತ್ತಿಗೆದಾರರೂ ಸಹ ಸಂಕಷ್ಠದಲ್ಲಿದ್ದು ತಕ್ಷಣ ಅವರು ಮಾಡಿದ ಕೆಲಸಗಳ ಬಿಲ್‍ಗಳನ್ನು ಬಟಾವಡೆ ಮಾಡುವಂತೆ  ನಿರ್ದೇಶನ ನೀಡುವಂತೆ ಕೆನರಾ ಲೋಕೋಪಯೋಗಿ ಸಂಘದವರು  ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರವರಿಗೆ ಮನವಿ ನೀಡಿದರ  ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಸುಮಾರು 3 ತಿಂಗಳಿಂದ […]

ಈ ಕ್ಷಣದ ಸುದ್ದಿ

ಮಡಿಲಲ್ಲಿ ಮರಿಗಳನ್ನಿಟ್ಟುಕೊಂಡು ಸಲಹುತ್ತಿರುವ ಮೊಸಳೆಗಳು

ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ. ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. […]

ಒಡನಾಡಿ ವಿಶೇಷ

ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ […]

ಒಡನಾಡಿ ವಿಶೇಷ

ದಾಂಡೇಲಿ ಸಾಗವಾನಿಗೆ ದೇಶದಾಚೆಯೂ ಬಹು ಬೇಡಿಕೆ

ಬಿ.ಎನ್. ವಾಸರೆ ಹಸಿರು ಅರಣ್ಯದಿಂದಾವೃತ್ತವಾಗಿರುವ, ಒಂದು ರೀತಿಯ ಬಯಲು ಸೀಮೆ, ಮತ್ತೊಂದು ಬಗೆಯ ಮಲೆನಾಡಿನ ಸೊಗಡನ್ನು ಕಾಣುವ, ಭಾಗಶಹ ದೇಶದ ಎಲ್ಲ ಜನ ಸಂಸ್ಕøತಿ, ಬಹು ಭಾಷೆ, ವಿಭಿನ್ನ ಉಡುಪು, ತರತರ ಆಹಾರ ಪದ್ದತಿಗಳನ್ನು ಹೊಂದರುವ ದಾಂಡೇಲಿಯನ್ನು ಮಿನಿ ಇಂಡಿಯಾ ಎಂದೇ ಕರೆಯುತ್ತಾರೆ. ಈ ದಾಂಡೇಲಿ ಹಲವು ಸಂಗತಿಗಳಲ್ಲಿ […]

ಒಡನಾಡಿ ವಿಶೇಷ

ಸಂಕಷ್ಠದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ತಬಲಾ ವಾದಕ ಜಮಾದರ

‘ನನ್ನ ತಬಲಾದ ಮೇಲೆ ನನ್ನ ಕೈ ಬೆರಳು ಆಡಲಿಲ್ಲ ಅಂತಾದರೆ…, ತಬಲಾದ ಇಂಪಾದ ದನಿ ನನ್ನ ಕವಿಗೆ ಕೇಳಲಿಲ್ಲ ಅಂತಾದರೆ… ನನಗೆ ಆದಿನ ಕಳೆರಯುವುದೇ ಇಲ್ಲ. ತಬಲಾ ನನ್ನ ಸಂಪತ್ತು. ತಬಲಾ ನುಡಿಸುವುದೇ ನನ್ನ ಬದುಕು…’ ಎನ್ನುತ್ತಾರೆ ದಾಂಡೇಲಿಯ ಹಿರಿಯ ತಬಲಾ ವಾದಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ […]

ನುಡಿಚಿತ್ರ

ಬದುಕಿನ ಬಂಡಿಗೆ ಎಕ್ಸಲೇಟರ್ ನೀಡಲಾಗದ ಸ್ಥಿತಿಯಲ್ಲಿರುವ ಖಾಸಗಿ ವಾಹನಗಳ ಚಾಲಕರು

ಬಿ.ಎನ್. ವಾಸರೆ ದಾಂಡೇಲಿ: ತಮ್ಮ ಬದುಕಿನ ಬಂಡಿಯ ನಿರ್ವಹಣೆಗಾಗಿ ತಮ್ಮ ಖಾಸಗಿ ವಾಹನಗಳ ಎಕ್ಸಲೇಟರ್ ತುಳಿಯುತ್ತ, ಗೇರ್ ಬದಲಾಯಿಸಿ ಗಾಡಿ ನಡೆಸುತ್ತಿದ್ದ ಹಲವು ವಿಭಾಗಗಳ ಚಾಲಕರು ಇದೀಗ ಕೊರೊನಾ ಕಾರಣದ ಲಾಕ್‍ಡೌನನಿಂದಾಗಿ ತಮ್ಮ ನಿಜ ಬದುಕೆಂಬ ಬಂಡಿಯ ಎಕ್ಸಲೇಟರ್ ತುಳಿಯಲಾಗದೇ, ನಾಳೆಯ ಬದುಕಿಗೆ ದಾಟುವ ಗೇರ್ ಬದಲಾಯಿಸಲಾಗದೇ ಜೀವನ […]