ಆದಿವಾಸಿ ಕುಣಬಿಗಳ ಕಂಬಳಿಪ್ರಿಯ ಖಾಪ್ರಿ ದೇವರು
ಬುಡಕಟ್ಟುಗಳ ಬದುಕು, ಅವರ ಉಡಿಗೆ-ತೊಡಿಗೆ, ಅವರ ಆಹಾರ ಪದ್ದತಿ, ಅವರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಆಚರಣೆಗಳೇ ವಿಶಿಷ್ಠವಾದುದು. ಒಂದು ರೀತಿಯಲ್ಲಿ ಬಡಕಟ್ಟುಗಳದ್ದು ಜನಪದೀಯ ಸೊಗಡು ಹಾಗೂ ಸಂಸ್ಕøತಿಗಳನ್ನು ಮೇಳೈಸಿಕೊಂಡಿರುವ ಒಟ್ಟಂದದ ಬದುಕು. ಭಾಗಶಃ ಕಾಡ ನಡುವೆಯೇ ವಾಸಿಸುವ ಈ ಆದಿವಾಸಿಗಳು ಸಾಮಾಜಿಕವಾಗಿ ಒಂದಿಷ್ಟು ಬಡವರಾಗಿದ್ದರೂ, ಸಂಸ್ಕøತಿಯಿಂದ ಶ್ರೀಮಂತರು […]