ದಾಂಡೇಲಿ

ಬುಧವಾರ ದಾಂಡೇಲಿಯಲ್ಲಿ 12 ಜನರಲ್ಲಿ ಪಾಸಿಟಿವ್ !!

ದಾಂಡೇಲಿಯಲ್ಲಿ ಕೊರೋನಾ ಆಕ್ರಮಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನಗರದ 12 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ಸೊಂಕಿತರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಬುಧವಾರ ಸೋಂಕು ದೃಢ ಪಟ್ಟವರಲ್ಲಿ ಹೆಚ್ಚಿನವರು ಸೋಂಕಿತ ನ್ಯಾಯವಾದಿಯ ಸಂಪರ್ಕಕ್ಕೆ ಬಂದವರೆನ್ನಲಾಗಿದೆ. ಕೆಲವರು ನ್ಯಾಯವಾದಿಗಳ ಹಾಗೂ […]

ದಾಂಡೇಲಿ

ದಾಂಡೇಲಿಯಲ್ಲಿಂದು 22 ಕೊರೊನಾ ಪಾಸಿಟಿವ್ ? ಸಾವಿನಲ್ಲೂ ಸೋಂಕು ದೃಢ ?

ದಾಂಡೇಲಿಯಲ್ಲಿ ಮಂಗಳವಾರ ಕೊರೊನಾ ತನ್ನ ರೌದ್ರಾವತಾರ ತೋರಿಸಿದ್ದು… ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂಗಳವಾರ ಒಂದೇ ದಿನ 22 ಜನರಲ್ಲಿ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ. ಇವರಲ್ಲಿ ಟೌನ್ ಶಿಪ್ ಸ್ವೀಪರ್ ಕ್ವಾಟ್ರಸ್ ನ ಒಂದೇ ಪ್ರದೇಶದ 12 ಜನರಲ್ಲಿ ಸೋಂಕು ದೃಢವಾಗಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. […]

ದಾಂಡೇಲಿ

ಅಂಬಿಕಾನಗರ ಅರಣ್ಯದಲ್ಲಿ ಕರಡಿ ದಾಳಿ: ಪ್ರಾಣಾಪಾಯದಿಂದ ಪಾರು

ದಾಂಡೇಲಿ: ತಾಲೂಕಿನ ಅಂಬಿಕಾನಗರದ ಅರಣ್ಯ ಪ್ರದೇಶದಲ್ಲಿ ಉರುವಲು ಕಟ್ಟಿಗೆ ತರಲೆಂದು ಕಾಡಿಗೆ ಹೋಗಿದ್ದ ವ್ಯಕ್ತೊಯೋರ್ವನ ಮೇಲೆ ಕರಡಿಗಳು ದಾಳಿ ನಡೆಸಿದ್ದು, ಪ್ರಾಣಾಪಾಯಿಂದ ಪಾರಾಗಿರುವ ವ್ಯಕ್ತಿಯನ್ನು ದಾಂಡೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬಿಕಾನಗರ ಮಾರ್ಕೆಟ್ ಪ್ರದೇಶದ ನಿವಾಸಿ ಮಾದೇವ ಕಳಗೊಳ (40) ಎಂಬ ವ್ಯಕ್ತಿಯೇ ಕರಡಿ ದಾಳಿಗೆ ಒಳಗಾಗಿರುವ ವ್ಯಕ್ತಿಯಾಗಿದ್ದಾನೆ. […]

ಒಡನಾಡಿ ವಿಶೇಷ

ರಾಜಧಾನ್ಯಾಗ ಏನ ಉಳದದೋ… ತಮ್ಮಾ…!!!

ರಾಜಧಾನ್ಯಾಗ ಏನ ಉಳದದೋ ತಮ್ಮಾರಾಜಧಾನ್ಯಾಗ ಉಳಿಯೋ ಅಂತಾದ್ದು ಏನಿದೆಯೊ ತಮ್ಮಾ, ಒಳಗಿನ ಹೊಗಿ ಕೆರೀsತದಹೊರಗಿನ ಉಗಿ ಉರೀsತದಹೋದವ್ರನ್ನಂತೂ ಮರೀsತದಬಂದವ್ರನ್ನೆಲ್ಲಾ ಕರೀsತದಅಪ್ಪು ಹಾಕ್ಕೊಂಡು ಮುರೀsತದಅವುಚಿ ಅವುಚಿ ಮೆರೀsತದ ಬೆಂದ ಕಾಳಾಗಿದ್ರೂsಪ್ಲಾಸ್ಟಿಕ್ದದ ಮೊಳಕಿ ಸಿಗ್ಸಿssಮ್ಯಾಲೊಂದಿಷ್ಟು ಬ್ಯಾಗಡಿ ಸುತ್ತಿಮೇಕಪ್ ಮಾಡಿ ನಿಲ್ಲಿಸಿ ಬಿಟ್ರsಡಿಸ್ಕೌಂಟ್ ಚೀಟೀಗ ಸೇಂಟ್ ಹೊಡದೂsಮಾಲ್ ಮಾಡೀ ಮಾಲ್ ನ್ಯಾಗ ಇಟ್ರss […]

ಒಡನಾಡಿ ವಿಶೇಷ

ಓ ಮನುಜಾ, ಸುಮ್ಮನೆ ಅಲೆಯುವೆ ಏಕೆ

ಓ ಮನುಜಾ…, ಸುಮ್ಮನೆ ಅಲೆಯುವೆ ಏಕೆ  ಮನೆಯಲ್ಲೇ ಇದ್ದು  ನಿನ್ನ ದೇಶಭಕ್ತಿ ತೋರಿಸಬಾರದ್ಯಾಕೆ!! ಈಗಿಲ್ಲ ಮೊದಲಿನಂತೆ ಧಾವಂತದ ಓಟ,ಪ್ರತಿ ಗಳಿಗೆಯೂ ನಮ್ಮವರ ಒಡನಾಟ,ಕಾಣ ಸಿಗುತಿಹುದು ಎಂದೋ ಸೂರ್ಯಾಸ್ತ ,  ಉದಯದ ನೋಟ,ಕಲಿಸ ಹೊರಟಿರಬಹುದೆ ಪ್ರಕೃತಿ ನಾವು ಮರೆತಿಹ ಪರಿಪಾಠ…..!!!! ಬಂದಿರಬಹುದೆ ಕೊರೊನ ಹೆಸರಲಿ ಮಹಾ ಮಾರಿ,ತಿದ್ದಿ ತಿಳಿಸಲು ನಾವು ಮರೆತಿಹ […]

ಒಡನಾಡಿ ವಿಶೇಷ

ಶಿವಲೀಲಾ ಹುಣಸಗಿಯವರ ʼಟಂಕಾʼಗಳು…

ಕಳೆದು ಹೋದೆಗೊತ್ತುಗುರಿಯಿಲ್ಲದ..ಸಮಾಧಿಯಂತೆನಿಟ್ಟುಸಿರುಗಳಲಿಬಿಕ್ಕಳಿಕೆಗಳಲ್ಲಿ. ನಿನ್ನ ಪ್ರೀತಿಸಿಮುದ್ದುಮಾಡಿದ್ದೆ ಬಂತುಮತ್ತಿನಲಂದುಹೊತ್ತಿಲ್ಲದ ಹೊತ್ನಲ್ಲಿಬಿಟ್ಟಕೊಂಡಾತು ಮುತ್ನ ಕರುಳ ಹಿಂಡಿರಕ್ತ ಹರಿಸಿದರುಬಿಡದಾ ನಂಟುಕತ್ತ ನಿವಾಳಿಸಿದೆಗೋರಿಯ ಸುತ್ತಮುತ್ತ. ನನ್ನದೇನಿದೆನಿನ್ನದೆ ಅಂದವನುಜಿಪುಣನಾದಮೊಬೈಲ್ ಕೊಡಿಸಿಲ್ಲಕರೆನ್ಸಿ ಹಾಕಿಸಿಲ್ಲ.. ಮಾತು ಮಾತಿಗೆಬಿಸಿಯುಸಿರು ಮಾಗಿಮೋಡ ಕವಿದುಇರುಳು ಹೊದ್ದಂಗಾತುಮಿಂಚಿನ ದೀಪದಾಂಗ

ವರ್ತಮಾನ

ದಾಂಡೇಲಿಯಲ್ಲಿ ಇಂದು ಮತ್ತೆ ಐದು ಪಾಸಿಟಿವ್

ದಾಂಡೇಲಿಯಲ್ಲಿ ಸೋಮವಾರ ಮತ್ತೆ ಐದು ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿರುವ ಮಾಹಿತಿಯಿದೆ. ಇದರಿಂದಾಗಿ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾದಂತಾಗಿದೆ. ಸೋಮವಾರ ಬಂದಿರುವ ಮಾಹಿತಿಯಂತೆ ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದ ನಾಲ್ವರು ಹಾಗೂ ಮಾರುತಿ ನಗರದ ಓರ್ವರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರಲ್ಲಿ […]

ದಾಂಡೇಲಿ

ದಾಂಡೇಲಿಗೆ ರವಿವಾರ ಒಂದಿಷ್ಟು ಸಮಾಧಾನ: ಓರ್ವರಲ್ಲಿ ಮಾತ್ರ ಪಾಸಿಟಿವ್

ಕಳೆದೆರಡು ದಿನಗಳಿಂದ ದಾಂಡೇಲಿಗರನ್ನು ಭಯ ಬೀಳಿಸುತ್ತಿದ್ದ ದಾಂಡೇಲಿಯಲ್ಲಿ ರವಿವಾರ ಒಂದಿಷ್ಟು ಸಮಾಧಾನದ ಸುದ್ದಿ ಬಂದಿದೆ. ರವಿವಾರ ನಗರದ ಓರ್ವರಲ್ಲಿ ಮಾತ್ರ ಕೊರೊನಾ ಸೋಂಕು ದೃಢವಾಗಿದೆ. ನಗರದ 79 ವರ್ಷದ ಹಿರಿಯ ವೈದ್ಯರಲ್ಲಿ ಪಾಸಿಟಿವ್ ವರದಿ ಬಂದಿದ್ದು ಇವರು ಸೊಂಕಿಗೊಳಗಾಗಿರುವ ನ್ಯಾಯವಾದಿ ಜ್ವರ ೈಂದು ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ತಪಾಸಣೆ […]

ಉತ್ತರ ಕನ್ನಡ

ಇಡಗುಂದಿ ಡಬ್ಗುಳಿಯಲ್ಲಿ ಗುಡ್ಡ ಕುಸಿತ: ತಾ.ಪಂ. ಅಧ್ಯಕ್ಷರ ಬೇಟಿ

ಯಲ್ಲಾಪುರ: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಇಂಡಗುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಡಬ್ಗುಳಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತ ಉಂಟಾಗಿದೆ. ಸ್ಥಳಕ್ಕೆ ತಾಲೂಕಾಪಂಚಾಯತ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಭಟ್ ಹಾಗೂ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಶ್ರುತಿ […]

ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ ಸಿಕ್ಸರ್ ಬಾರಿಸಿದ ಕೊರೋನಾ..!

ಉದ್ಯಮ ನಗರ ದಾಂಡೇಲಿಯಲ್ಲಿ ಶನಿವಾರ ಕೊರೊನಾ ಸಿಕ್ಸರ್ ಬಾರಿಸಿರುವ ಮಾಹಿತಿ ಲಭ್ಯವಾಗುದ್ದು ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 32 ಕ್ಕೇರಿದಂತಾಗುದೆ. ಶನಿವಾರ ಆರು ಜನರಲ್ಲಿ ಕೊರೊನಾ ಪಾಸಿಟಿವ್ ದ್ರಢವಾಗಿದ್ದು ಇವರಲ್ಲಿ ಹೆಚ್ಚಿನವರು ಬಸವೇಶ್ವರ ನಗರದವರೆನ್ನಲಾಗುತ್ತಿದೆ. ಇದು ಬಸವೇಶ್ವರ ನಗರದ ಸೋಂಕಿತ ಮಹಿಳೆಯ ಸಂಪರ್ಕದ ಪ್ರಕರಣವಾಗಿದ್ದು, ಇದರ ಜೊತೆಗೆ […]