ತಾಲೂಕಾಗಿ ಮೂರು ವರ್ಷವಾದರೂ ಹಳಿಯಾಳದಲ್ಲೇ ಸೇರಿಕೊಂಡಿರುವ ದಾಂಡೇಲಿ: ಕೊರೊನಾ ಹೆಲ್ತ್ ಬುಲೆಟಿನ್‍ನಲ್ಲಿಯೂ ಇದೇ ಆವಾಂತರ
ದಾಂಡೇಲಿ ತಾಲೂಕೆಂದು ಘೋಷಣೆಯಾಗಿ ಮೂರು ವರ್ಷಗಳೆ ಕಳೆದು ಹೋಗಿದ್ದರೂ ಕೆಲ ಸರಕಾರಿ ಕಡತ ಹಾಗೂ ಕಾರ್ಯಕ್ರಮಗಳಲ್ಲಿ ದಾಂಡೇಲಿ ಈಗಲೂ ಹಳಿಯಾಳದೊಳಗೇ ಸೇರಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತಿದೆ. 2017ರ ಮಾರ್ಚ 15ರಂದು ನಡೆದ ನಡೆದ ರಾಜ್ಯ ಬಜೆಟ್ ಅಧಿವೇಶನದಲ್ಲಿ ದಾಂಡೇಲಿ ನೂತನ ತಾಲೂಕಾಗಿ ಘೋಷಣೆಯಾಗಿತ್ತು. ಅಂದರೆ ಇಲ್ಲಿಗೆ ಸರಿಯಾಗಿ ಮೂರು ವರ್ಷ ಮೂರು […]