ವಾಲೆಂಟರಿ ಲಾಕ್ ಡೌನ್ ಶಾಂತಿಯುತವಾಗಿರಲಿ- ಜಿಲ್ಲಾಧಿಕಾರಿ
ದಾಂಡೇಲಿ: ಲಾಕ್‍ಡೌನ್ ಇದು ಕೊರೊನಾ ನಿಯಂತ್ರಣಕ್ಕೆ ಶಾಶ್ವತವಾದ ಪರಿಹಾರವಲ್ಲ. ಆದರೆ ಲಾಕ್ಆ ಡೌನ್ ಆಗುವುದರಿಂದ ಸೋಂಕಿನಲ್ಲಿ ನಿಯಂತ್ರಣವಾಗುವ ಸಾದ್ಯತೆಯಿರುತ್ತದೆ. ಸ್ವಯಂ ಲಾಕ್‍ಡೌನ್ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಲಾಕ್‌ಡೌನ್ ಶಾಂತಿಯುತವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.ದಾಂಡೇಲಿಯ ಇಡೀದಿನದ ಸ್ವಯಂ ಪ್ರೇರಿತ ಲಾಕ್‍ಡೌನ್ ಕುರಿತಾಗಿ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು […]