ಹಿರಿಯ ಸಾಹಿತಿ ಯಲ್ಲಾಪುರದ ನಾ.ಸು. ಭರತನಹಳ್ಳಿ ಇನ್ನಿಲ್ಲ
ಯಲ್ಲಾಪುರ: ಹಿರಿಯ ಸಾಹಿತಿ, ಅಂಕಣಕಾರ ಯಲ್ಲಾಪುರದ ನಾ.ಸು. ಭರತನಹಳ್ಳಿ ಶುಕ್ರವಾರ ಕೊನೆಯುಸೆರೆಳೆದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ರಕರ್ತರಾಗಿ, ಅಂಕಣಕಾರರಾಗಿ, ಸಾಹಿತಿಯಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ನಾಸು ಭರತನಹಳ್ಳಿಯವರು ಆರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಸೇವೆ ಮಾಡಿದ್ದರು. ನಾಸು ಎಂದೇ […]