ಹಳಿಯಾಳ-ದಾಂಡೇಲಿ ಶಿಕ್ಷಕರ ಚುನಾವಣೆ: ಸತೀಶ ನಾಯಕ, ಭಾವಿಕೇರಿ ತಂಡಕ್ಕೆ ಗೆಲುವು
ಹಳಿಯಾಳ: ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳನ್ನೊಳಗೊಂಡ ಶಿಕ್ಷಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ನೇತೃತ್ವದ ತಂಡ 11 ಸದಸ್ಯರಲ್ಲಿ 9 ಸದಸ್ಯರನ್ನು ಗೆದ್ದುಕೊಳ್ಳುವ ಮೂಲಕ ಗಮನಾರ್ಹ ಜಯಬೇರಿ ಸಾಧಿಸಿದೆ. ಎರಡು ಬಾರಿ ಅಧ್ಯಕ್ಷರಾಗಿದ್ದ ಸತೀಷ ನಾಯಕರದ್ದು ಇದು ನಾಲ್ಕನೆಯ ಗೆಲುವಾಗಿದೆ.ತಾಲೂಕಿನಲ್ಲಿ ಒಟ್ಟೂ 553 ಶಿಕ್ಷಕರ ಮತಗಳಿತ್ತು. […]