ದಾಂಡೇಲಿ ಲಾಯನ್ಸ್ ಕ್ಲಬ್‌ಗೆ ಝೋನ್ ಚೇರಮನ್ ಭೇಟಿ
ದಾಂಡೇಲಿ : ಲಯನ್ಸ್ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ವಿಶ್ವದಲ್ಲೆ ಗುರುತಿಸಿಕೊಂಡ ಒಂದು ಅಂತರಾಷ್ಟ್ರೀಯ ಮಟ್ಟದ ಅತಿದೊಡ್ಡ ಸೇವಾ ಸಂಸ್ಥ್ಥೆಯಾಗಿದೆ, ಪರರಿಗೆ ಉಪಕಾರ ಮಾಡಿ ಸೇವೆ ಸಲ್ಲಿಸುವುದೇ ಈ ಸಂಸ್ಥೆಯ ಸದಸ್ಯರ ಮುಖ್ಯಗುರಿಯಾಗಿದೆ ಎಂದು ಜಿಲ್ಲೆಯ ಜೋನ್ ಚೇರಮನ್ ಜ್ಯೋತಿ ಭಟ್ ನುಡಿದರು. ಅವರು ನಗರದ ಲಯನ್ಸ್ ಕ್ಲಬ್‍ನ ಶಾಲೆಯಲ್ಲಿ […]