ಹಿರಿಯ ಮೀನು ವ್ಯಾಪಾರಿ ಅಗ್ನೆಲ್ ಡಿಸೆಲ್ವಾ ಇನ್ನಿಲ್ಲ
ದಾಂಡೇಲಿ: ನಗರದ ಹಿರಿಯ ಮೀನು ವ್ಯಾಪಾರಿ ಅಗ್ನೆಲ್ ಡಿಸೆಲ್ವಾರವರು ( 81) ವಯೋಸಹಜ ಕಾರಣದಿಂದ ಕೊನೆಯುಸಿರೆಳೆರದಿದ್ದಾರೆ. ಇವರು ಬಹಳ ವರ್ಷಗಳಿಂದ ನಗರದ ಸಂಡೇ ಮಾರ್ಕೆಟ್‍ನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಇವರು ಎಲ್ಲರ ಪ್ರೀತಿ ಗಳಿಸಿದ್ದರು. ಮೃತರು ಮಡದಿ ಹಾಗೂ ಇಬ್ಬರು ಪುತ್ರು ಹಾಗೂ ನಾಲ್ವರು […]