ಪದೋನ್ನತ್ತಿಗೊಂಡ ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿ
ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿಯವರುರಾಣೆಬೆನ್ನೂರಿನ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭುಸ್ವಾಧೀನಾಧಿಕಾರಿಗಳಾಗಿ ಪದೋನ್ನತ್ತಿಗೊಂಡಿದ್ದಾರೆ. ಸುಮಾರು ಆರು ವರ್ಷಗಳಿಂದ ಅವಿಭಜಿತ ಹಳಿಯಾಳ ತಾಲೂಕಾ ತಹಶೀಲ್ದಾರರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾಧರ ಗುಳಗುಳಿಯವರು ತಮ್ಮ ಸರಳ ವ್ಯಕ್ತಿತ್ವದ ಮೂಲಕ ಜನಪ್ರೀತಿ ಗಳಿಸಿದ್ದರು. ತಮ್ಮ ಕೆಲಸಗಳ ಮೂಲಕವೇ ತಾಲೂಕಿನ ಜನಮೆಚ್ಚುಗೆಯ ಅಧಿಕಾರಿಗಳೆನಿಸಿಕೊಂಡಿದ್ದರು. ಕೆಲ ಕಾಲ […]