ಹೆಣ್ಣು ಜಗದ ಕಣ್ಣು ದಿಟವೇ..!
ನೀನೆ ಜಗತ್ತೆಂದಿರಲ್ಲನೀನೆ ಸಂಪತ್ತೆಂದಿರಲ್ಲಅವೆಲ್ಲವೂಬಿರುಗಾಳಿಯ ಅಬ್ಬರಕೆಮಾನ, ಪ್ರಾಣಗುಂಟಹಾರಿಹೋದವಲ್ಲನಾಲಿಗೆ ಸೀಳಿ ನರವ ಕಿತ್ತುಬೆನ್ನ ತಿರುಚಿ ಸುಟ್ಟಿರಲ್ಲಹಾಡುಹಗಲೇ ಅಟ್ಟಹಾಸದ ಕುತ್ತುಭಾರತಾಂಬೆ ಬಂಜೆಯಾದ ಹೊತ್ತುಅಬಲೆ ಎನ್ನಲೇ, ಸಬಲೆ ಎನ್ನಲೇಹೆಣ್ಣಾದ ತಪ್ಪಿಗೆ ನೇಣಿಗೇರಲೇಜಗದ ಸರ್ವಸ್ವವೆಂಬ ಭ್ರಮೆಯಲ್ಲಿ ಬಾಳಲೇ….ಎಂಬ ಯಕ್ಷ ಪ್ರಶ್ನೆ..! ಆತ್ಮ ಸ್ಥೈರ್ಯ ಜಾಗೃತವಾಗಲು ಕಾಲ ಚಕ್ರದ ಚಲನೆ ತೀವ್ರಗೊಳ್ಳಬೇಕಿದೆ. ಮನದ ಸುಳಿಗಾಳಿಯು ಸೂಚಿಸುವ ಹಾಗೆ […]