
ಈ ಕ್ಷಣದ ಸುದ್ದಿ
ಬೊಮ್ನಳ್ಳಿ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟ ಹಂಗಾಮಿ ಕಾರ್ಮಿಕ !
ದಾಂಡೇಲಿ: ಬೊಮ್ನಳ್ಳಿ ಡ್ಯಾಂನಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ಹಂಗಾಮಿ ಕಾರ್ಮಿಕನೋರ್ವ ಡ್ಯಾಂನಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೊಮ್ನಳ್ಳಿಯ ಸುಭಾಷ ಬಸಪ್ಪ ಹರಿಜನ್ (35) ಎಂಬಾತನೇ ಈ ದುರಂತಕ್ಕೊಳಗಾಗಿರುವ ದುರ್ದೈವಿಯಾಗಿದ್ದು, ಈ ಬಗ್ಗೆ ಅವರ ಸಹೋದರ ರಮೇಶ ಹರಿಜನ್‍ರವರು ಮುಂಜಾವುಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ […]