ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 16 ಜನರಲ್ಲಿ ಕೊರೊನಾ ಸೋಂಕು…
ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 16 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಇದರಿಂದಾಗಿ ಒಟ್ಟೂ 741 ಜನರು ದಾಂಡೇಲಿಯಲ್ಲಿ ಸೋಂಕಿಗೊಳಗಾಗಿದ್ದು, 9 ಜನರು ಇದಕ್ಕೆ ಬಲಿಯಾಗಿದ್ದಾರೆ. ಗುರುವಾರ 30 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 538 ಜನರು ಗುಣಮುಖರಾಗಿ […]