ದಾಂಡೇಲಿಯಲ್ಲಿ ಶನಿವಾರ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಇಲ್ಲಿಯವರೆಗೆ 872 ಜನರಲ್ಲಿ ಪಾಸಿಟಿವ್ ಬಂದಿದ್ದು 677 ಜನರು ಗುಣಮುಖರಾಗಿದ್ದಾರೆ. 168 ಜನರು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ದಾಂಡೇಲಿಯೊಂದರಲ್ಲೇ ಕೊರೊನಾಕ್ಕೆ 11 ಜನರು ಬಲಿಯಾಗಿದ್ದಾರೆ.

© 2020 All Rights Reserved Odanadi
Be the first to comment