ದಾಂಡೇಲಿಯಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ…! ಮಂಗಳವಾರ…

ಕಳೆದೆರಡು ತಿಂಗಳಿಂದ ದಾಂಡೇಲಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಕಳೆದೆರಡು ದಿನಗಳಿಂದ ಒಂದಿಷ್ಟು ನಿಯಂತ್ರಣಕ್ಕೆ ಬಂದಿತ್ತಾದರೂ ಮಂಗಳವಾರ ಮತ್ತೆ ಏರಿಕೆಯಾಗಿದೆ.

ಮಂಗಳವಾರ ದಾಂಡೇಲಿಯಲ್ಲಿ 25 ಜನರಲ್ಲಿ ಪಾಸಿಟಿವ್ ಬಂದಿದೆ. ಈವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.

ಸೋಮವಾರ 22 ಜನರು ಗುಣಮಯಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟೂ 794 ಪ್ರಕರಣಗಳು ದಾಖಲಾಗಿದ್ದು 594 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ಅಂತೂ ಇಂತೂ ದಾಂಡೇಲಿಯಲ್ಲಿ ಕರೋನಾ ಪೊಸಿಟಿವ್ ಸಂಖ್ಯೆ ಇಳಿಮುಖವಾಗುತ್ತಾ ಬಂದಿದೆ ಸಂತೋಷದ ವಿಷಯ

  2. ದಾಂಡೇಲಿ ನಗರದಲ್ಲಿ ಕರೋನಾ ಶಕ್ತಿಗುಂದಿರುವ ಸಮಾಚಾರ ಖುಷಿ ಕೊಡುವ ಸಂಗತಿ.ನಗರ ಜನಜೀವನವು ಎಂದಿನಂತೆ ನಿರುಮ್ಮಳಾಗಿ ನಡೆಯಲೆಂದು ಪ್ರಾರ್ಥಿಸುತ್ತೇನೆ.

Leave a Reply

Your email address will not be published.


*