ದಾಂಡೇಲಿಯಲ್ಲಿ ರವಿವಾರ ಮತ್ತೆ 16 ಕೊರೊನಾ ಪ್ರಕರಣ

ದಾಂಡೇಲಿಯಲ್ಲಿ ಶನಿವಾರ ತುಸು ಸಮಾಧಾನ ತಂದಿದ್ದ ಕೊರೊನಾ ರವಿವಾರ ಮತ್ತೆ 16 ಪ್ರಕರಣಗಳಾಗುವ ಮೂಲಕ ಏರಿಕೆಯಾಗಿದೆ.

ಕೊರೊನಾ ಇದಿಗ ನಗರದಿಂದಾಚೆ ತಾಲೂಕಿನ ಬೊಮ್ನಳ್ಳಿಯವರೆಗೂ ವ್ಯಾಪಿಸಿದೆ. ಗಾಂಧಿನಗರ, ಕೋಗೊಲಬನ, ಕಾಗದ ಕಂಪನಿ ಸೇರಿದಂತೆ ಹಲವೆಡೆಯ ಜನರು ಸೋಂಕಿಗೊಳಗಾಗಿದ್ದಾರೆ.

ಶನಿವಾರ ಗುಣಮುಖರಾದ 12 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರವಗೆ ಒಟ್ಟೂ 762 ಪ್ರಕರಣಗಳಾಗಿದ್ದು ಅವರಲ್ಲಿ 563 ಜನರು ಗುಣಮುಖರಾಗಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಕರೋನಾ ಹೆಮ್ಮಾರಿ ಯನ್ನು ತಡೆಗಟ್ಟಲು ಸರಕಾರ ಬಹಳ ವ್ಯವಸ್ಥೆಗಳನ್ನು ಮಾಡುತ್ತಾ ಇದೆ ಆದರು ಯಾಕೆ ಹರಡುರತ್ತಾ ಇದೇ ಗೊತ್ತಾಗುತ್ತಾ ಇಲ್ಲ ಇದು ಯಕ್ಷ ಪ್ರಶ್ನೆಯಾಗಿದೆ

Leave a Reply

Your email address will not be published.


*