ನಿಮ್ಮ ಮನೆಗೂ ಬಂದಿರುವನೇ….? ಶಿವಲೀಲಾ ಹುಣಸಗಿಯವರ ಲಹರಿ…
ಅಮ್ಮಾ…ಅಮ್ಮಾ..ಎಂದು ಹಸುಗೂಸೊಂದು ನನ್ನ ಸೀರೆ ಎಳೆಯುತ್ತಿರುವಾಗ ಕರುಳು ಚುರ್ ಆಗಿ ಅಯ್ಯೋ ಪುಟ್ಟಾ ನೋಡಲಿಲ್ಲ ಕಣೋ..ಎಂದು ಕಣ್ಣರಳಿಸಿ ನೋಡಿದರೆ ನನಗೆ ನಂಬಲು ಆಗದಂತ ಅನುಭವ. ಆ ಮುದ್ದು ಬಾಲಕ ಸಾಕ್ಷಾತ್ ಬಾಲ ಗಣೇಶ… ಬಾರೋ ಕಂದಾ ನಿನ್ನ ಆಗಮನವನ್ನು ನಿರೀಕ್ಷಿಸಿದ್ದೆ. ತುಂಬಾ ಬಳಲಿರುವೆ. ಬಾ… ಎಂದು ಎತ್ತುಕೊಂಡು ಅಡಿಗೆ […]