ಕರದೊಳಗೆ ಮೆಹಂದಿ ಕಲೆಯರಳಿಸುವ ಪಝಿಲತ್ ಶೇಖ್
ಮೆಹಂದಿಯ ಮೋಹ ಯಾವ ಹೆಣ್ಣಿಗಿಲ್ಲ ಹೇಳಿ. ಮದುವೆ ಸೇರಿದಂತೆ ಇಂದಿನ ಭಾಗಶಹ ಕಾರ್ಯಕ್ರಮಗಳಲ್ಲಿ ಈ ಮದರಂಗಿ ಕೂಡಾ ಒಂದು ಭಾಗವಾಗಿ ಬಿಟ್ಟಿದೆ. ಈಗೀಗ ಮೆಹಂದಿ ಹಚ್ಚುವ ಕಾರ್ಯಕ್ರಮವೇ ಕೆಲ ಮದುವೆ ಮನೆಗಳ ಒಂದು ದಿನದ ಸಂಭ್ರಮದ ಕಾರ್ಯಕ್ರಮವಾಗಿ ಬಿಡುತ್ತಿದೆ. ತಮ್ಮ ಕೈಗಳ ಮೇಲೆ ಮದರಂಗಿಯ ಅಂದ ನೋಡಿಕೊಳ್ಳುವುದು ಜೊತೆಗೆ […]