ದಾಂಡೇಲಿಯಲ್ಲಿ 700 ಕ್ಕೆ ತಲುಪಿದ ಕೊರೊನಾ… ಬುಧವಾರ ಮತ್ತೆ….
ದಾಂಡೇಲಿಯಲ್ಲಿ ನಿತ್ಯ ಹೆಚ್ಚುತ್ತಿರುವ ಕೊರೊನಾ ಬುಧವಾರ ಒಟ್ಟೂ 700 ಕ್ಕೆ ತಲುಪಿದೆ. ಬುಧವಾರ ನಗರದಲ್ಲಿ ಮತ್ತೆ 19 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಲ್ಲಿಯವರೆಗೆ ಒಟ್ಟೂ 700 ಜನರಲ್ಲಿ ಪಾಸಿಠಿವ್ ಬಂದಂತಾಗಿದೆ. ಬುಧವಾರ ಟೌನ್ ಶಿಪ್, ಪೊಲೀಸ್ ಕ್ವಾಟ್ರಸ್, ಮಾರುತಿ ನಗರ, ಡಿ.ಆರ್.ಟಿ. ಅಜಾದನಗರ ಸೇರಿದಂತೆ ಹಲವೆಡೆಯ ಜನರಲ್ಲಿ […]