ದಾಂಡೇಲಿಯಲ್ಲಿ 700 ರ ಸನಿಹಕ್ಕೆ ಬಂದ ಕೊರೊನಾ… ಮಂಗಳವಾರ ಮತ್ತೆ…
ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 700 ರ ಸನಿಹ ತಲುಪಿದೆ. ಮಂಗಳವಾರ ಮತ್ತೆ 15 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಕಿಯವರೆಗೆ 681 ಜನರು ಸೋಂಕಿಗೊಳಗಾದಂತಾಗಿದೆ. ಮಂಗಳವಾರ ಗಣೇಶನಗರ, ಲೆನಿನ್ ರಸ್ತೆ, ಬಾಂಬುಗೇಟ್, ಥರ್ಡ ನಂಬರ ಗೇಟ್, ಹಳೆ ಡಿ.ಆರ್.ಟಿ. ದಾಂಡೇಲಪ್ಪ ನಗರ, […]