ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ…
ಕಳೆದೆರಡು ದಿನ ಒಂದಿಷ್ಟು ನಿರಾಳವೆನಿಸಿದ್ದ ಕೊರೊನಾ ದಾಂಡೇಲಿಯಲ್ಲಿ ಸೋಮವಾರ ಮತ್ತೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಸೋಮವಾರ 21 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ನಗರದ ಟೌನ್ ಶಿಪ್, ಹಳಿಯಾಳ ರಸ್ತೆ, ಗಾಂಧಿನಗರ, ಬಂಗೂರ ನಗರ, ಗಣೇಶನಗರ, ಅಜಾದ ನಗರ, ನಿರ್ಮಲ […]