ವರ್ತಮಾನ

ದಾಂಡೇಲಿಯಲ್ಲಿ ರವಿವಾರ 5 ಪಾಸಿಟಿವ್… : ಶನಿವಾರ 37 ಬಿಡುಗಡೆ…

ದಾಂಡೇಲಿಯ ಜನತೆ ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕೆಲ ದಿನಗಳಿಂದ ಎರಡಂಕಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಎರಡು ದಿನಗಳಿಂದ ಒಂದಂಕಿಗಿಳಿದಿರುವುದು ಸಮಾದಾನ ತಂದಿದೆ. ರವಿವಾರ ನಗರದ 5 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಲಿಯವರೆಗೆ 630 ಜನರು ಸೋಂಕಿಗೊಳಗಾಗುವಂತಾಗಿದೆ. ಶನಿವಾರದಂದು ಗುಣಮುಖರಾದ 37 ಜನರನ್ನು ಆಸ್ಪತ್ರೆಯಿಂದ […]