ಫೀಚರ್

ದಾಂಡೇಲಿಯಲ್ಲಿ ಶನಿವಾರ ಕೊರೊನಾ ಪ್ರಕರಣ ಎಷ್ಟು ಗೊತ್ತಾ…?

ಒಡನಾಡಿಯ ಎಲ್ಲ ಓದುಗ ಬಳಗಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು… ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶನಿವಾರ ಒಂದಿಷ್ಟು ಸಮಾಧಾನದ ಪಲಿತಾಂಶದ ಬಂದಿದೆ. ಶನಿವಾರದ ವರದಿಯಲ್ಲಿ ನಾಲ್ಕು ಜನರಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇವರನ್ನು ಕೋವಿಡ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.