SSLC : ಹಳಿಯಾಳ-ದಾಂಡೇಲಿ ತಾಲೂಕಿಗೆ ಪ್ರಥಮ ಬಂದ “ಖುಶಿ” : ಟಾಪ್ ಟೆನ್ ನಲ್ಲಿ ಯಾರ್ಯಾರು…?
ಪ್ರಸಕ್ತ ಸಾಲಿನ ಎಸ್.ಎಸ್. ಎಲ್. ಸಿ. ಪರೀಕ್ಷೆಯ ಪಲಿತಾಂಶದಲ್ಲಿ ಅವಿಭಜಿತ ಹಳಿಯಾಳ ತಾಲೂಕಿಗೆ ದಾಂಡೇಲಿಯ ಜನತಾ ವಿದ್ಯಾಲಯ ಇ.ಎಮ್.ಎಸ್. ಪ್ರೌಢ ಶಾಲೆಯ ಖುಶಿ ದಿಲೀಪ ಅಗರವಾಲ 621 (ಶೇ. 99.36) ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಳಿಯಾಳ ತಾಲೂಕಿನ ಟಾಪ್ ಟೆನ್ ಸಾಧಕರು ತಾಲೂಕಿನ ಟಾಪ್ […]