ಫೀಚರ್

ದಾಂಡೇಲಿಯಲ್ಲಿ ಶುಕ್ರವಾರ 44 ಕೊರೊನಾ ಸೋಂಕಿತರು ಗುಣಮುಖ : ಬಿಡುಗಡೆ

ದಾಂಡೇಲಿ ಕೋವಿಡ್ ಕೇರ್ ಸೆಂಟರನಲ್ಲಿ ಚಿಕಿತ್ಸೆ ಪಡೆದು ಗುಣಮುಖ ಹೊಂದಿದ 44 ಜನರನ್ನು ಶುಕ್ರವಾರ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಶುಕ್ರವಾರ 7 ಜನರಲ್ಲಿ ಪಾಸಿಟಿವ್‌ ಬಂದಿತ್ತು. ಇಲ್ಲಿಯವರೆಗೆ ಒಟ್ಟೂ 503 ಪಾಸಿಟಿವ್ ಪ್ರಕರಣಗಳಾಗಿದ್ದು ಅವರಲ್ಲಿ ಶುಕ್ರವಾರದವರೆಗೆ 344 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಸರಕಾರಿ ಆಸ್ಪತ್ರೆಯ ಮುಖ್ಯ […]

ಈ ಕ್ಷಣದ ಸುದ್ದಿ

ಅಗಸ್ಟ್‌ 10 ರಂದು SSLC ಪಲಿತಾಂಶ: ಸುರೇಶಕುಮಾರ

ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪಲಿತಾಂಶವನ್ನು ಅಗಸ್ಟ್‌ 10 ರಂದು ಮದ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸುರೇಶ ಕುಮಾರ ತಿಳಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಾರ್ಚ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಕೊರೊನಾ […]

ದಾಂಡೇಲಿ

ದಾಂಡೇಲಿಯಲ್ಲಿ ಶುಕ್ರವಾರ 7 ಜನರಲ್ಲಿ ಪಾಸಿಟಿವ್…!

ದಾಂಡೇಲಿಯಲ್ಲಿ ನಿತ್ಯ ಎರಡಂಕಿಯಲ್ಲಿ ಹೆಚ್ಚುತ್ತಿದ್ದ ಕೊರೊನಾ ಶುಕ್ರವಾರ ಒಂದಂಕಿಗೆ ಇಳಿದಿದ್ದು ಇಂದಿನ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ 7 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಶುಕ್ರವಾರ ಕೆರವಾಡಾ, ಕೋಗಿಲಬನ, ನಿರ್ಮಲ ನಗರ, ಬಂಗೂರನಗರ ಸೇರಿದಂತೆ 8 ಜನರಲ್ಲಿ ಪಾಸಿಟಿವ್ ಬಂದಿದ್ದು, ಇದರಿಂದ ಒಟ್ಟೂ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 503 ಕ್ಕೆ […]