ಯು.ಪಿ.ಎಸ್.ಸಿ.ಯಲ್ಲಿ 225 ನೇ ಅಗ್ರ ಶ್ರೇಯಾಂಕದಲ್ಲಿ ಉತ್ತೀರ್ಣಳಾದ ಹೇಮಾ ನಾಯಕ
ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ (ಯು.ಪಿ.ಎಸ್.ಸಿ.) ಪರೀಕ್ಷೆಯಲ್ಲಿ ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಕುಮಾರಿ ಹೇಮಾ ಶಾಂತಾರಾಮ ನಾಯಕ ಈಕೆಯು 225 ನೇ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಳಾಣಳಾಗಿ ಸಾಧನೆ ಮಾಡಿದ್ದಾಳೆ. ವಾಸರಕುದ್ರಿಗೆಯ ಶಾಂತಾರಾತಾಮ ನಾಯಕ ಹಾಗೂ ರಾಜಮ್ಮ ನಾಯಕ ಶಿಕ್ಷಕ ದಂಪತಿಗಳ ಮಗಳಾಗಿರುವ ಹೇಮಾ ಕನ್ನಡ ಮಾದ್ಯಮದ […]