ದಾಂಡೇಲಿ

ದಾಂಡೇಲಿಯಲ್ಲಿ 400ರ ಗಡಿ ದಾಟಿದ ಕೊರೊನಾ : ಮಂಗಳವಾರ ಮತ್ತೆ 31 ಜನರಲ್ಲಿ ಪಾಸಿಟಿವ್ ಪ್ರಕರಣ…!!

ದಾಂಡೇಲಿಯಲ್ಲಿ ಮಂಗಳವಾರ ಮತ್ಯೆ 31 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರನ್ನು ಕೊರೊನಾ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಮಂಗಳವಾರದ 31 ಪ್ರಕರಣವೂ ಸೇರಿ ದಾಂಡೇಲಿಯಲ್ಲಿ 425 ಜನರು ಕೊರೊನಾ ಸೋಂಕಿಗೊಳಗಾದಂತಾಗಿದೆ. ಇವರಲ್ಲಿ ಸೋಮವಾರ 18 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟೂ 425 ಸೋಂಕಿತರಲ್ಲಿ ಸೋಮವಾರದವರೆಗೆ 272 ಜನರು […]