ದಾಂಡೇಲಿಯಲ್ಲಿ ಸೋಮವಾರ ಮತ್ತೆ 17 ಜನರಲ್ಲಿ ಕೊರೊನಾ ಸೋಂಕು ದೃಡವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರವಿವಾರ ಒಟ್ಟೂ ಸುಮಾರು 290 ರಷ್ಟು ಜನರ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದು ಅವರಲ್ಲಿ 17 ಜನರಲ್ಲಿ ಪಾಸಿಟಿವ್ ಬಂದಿದೆ ಎಂಬ ಮಾಹಿತಿಯಿದೆ.
ಇಲ್ಲಿಯವರೆಗೆ ದಾಂಡೇಲಿಯಲ್ಲಿ 391 ಜನರು ಸೋಂಕಿಗೊಳಗಾಗಿದ್ದು, ರವಿವಾರ ಗುಣಮುಖರಾಗಿ ಬಿಡುಗಡೆಯಾದ 26 ಜನರು ಸೇರಿ ಇಲ್ಲಿಯವರೆಗೆ 254 ಜನರು ಗುಣಮುಖರಾಗಿ ಮನೆ ಸೇರಿದಂತಾಗಿದೆ.
Be the first to comment