ದಾಂಡೇಲಿಯ ಮಂಗಳಮುಖಿಗೀಗ ಮಂಗಳೂರಲ್ಲಿ “ಟ್ರಾನ್ಸ್ ಕ್ವೀನ್” ಸೌಂದರ್ಯ ಕಿರೀಟ
ಪ್ರತಿಭೆ ಯಾರ ಸ್ವತ್ತಲ್ಲ. ಸಮಾಜದಲ್ಲಿ ನಿರ್ಲಕ್ಷಕ್ಕೆ, ನಿಕೃಷ್ಠಕ್ಕೆ ಒಳಗಾದವರೂ ಕೂಡಾ ಅಚಲವಾದ ಗುರಿಯಿಟ್ಟುಕೊಂಡರೆ ಸಾಧನೆಯ ಮೆಟ್ಟಿಲೇರಿ ಮತ್ತದೇ ಸಮಾಜದೆದುರು ತಮ್ಮ ಗೆಲುವಿನ ನಗೆ ಬೀರಲು ಸಾದ್ಯವಿದೆ. ಹಾಗೆ ಮಾಡಿ ತೋರಿಸಿದವರೂ ಹಲವರಿದ್ದಾರೆ. ಅಂತಹವರ ಸಾಲಿನಲ್ಲಿ ದಾಂಡೇಲಿಯ ಕೋಗಿಲಬನದ ಮಂಗಳಮುಖಿ ಸಂಜನಾ ಚಲವಾದಿ ಒಬ್ಬರಾಗುತ್ತಾರೆ. ಮಂಗಳಮುಖಿಯರು ಎಂದರೆ ಜನ ತಮ್ಮವರು […]