ದಾಂಡೇಲಿಯಲ್ಲಿ ಭಾನುವಾರದ ರಜಾ ಪಡೆದುಕೊಂಡ ಕೊರೊನಾ…?
ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತ ಜನತೆಯ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಈ ಭಾನುವಾರ ರಜಾ ಪಡೆದುಕೊಂಡು ವಿಶ್ರಮಿಸಿರುವಂತಿದೆ. ರವಿವಾರ ಬಂದ ಮಾಹಿತಿಯಂತೆ ದಾಂಡೇಲಿಯಲ್ಲಿ ಇಂದು ಒಂದೇ ಒಂದು ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಭಾನುವಾರದ ಲಾಕ್ ಡೌನ್ […]