ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶನಿವಾರ ಒಂದಿಷ್ಟು ಸಮಾಧಾನದ ಸುದ್ದಿ ಕೊಟ್ಟಿದೆ.
ಶನಿವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ 8 ಜನರಲ್ಲಿ ಕೊರೊನಾ ಸೋಂಕು ದ್ರಢವಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಕಿತರ ಸಂಖ್ಯೆ 374 ಆಗಿದೆ. ಶುಕ್ರವಾರ ಆಸ್ಪತ್ರೆಯಿಂದ 8 ಜನರು ಗುಣಮುಖರಾಗಿ ಹೊರಬಂದಿದ್ದು, ಇಲ್ಲಿಯವರೆಗೆ 190 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
ಈ ನಡುವೆ ಮೃತಪಟ್ಟ ಸುಭಾಶನಗರದ ಯುವಕನಲ್ಲಿಯೂ ಕೊರೊನಾ ಪಾಸಿಟಿವ ದೃಢವಾಗಿದ್ದು ಆತಂಕ ತಂದಿದೆ.
Be the first to comment