ದಾಂಡೇಲಿಯಲ್ಲಿ ರವಿವಾರ 13 ನ ಜನರಲ್ಲಿ ಕೊರೊನಾ ಸೋಂಕು…
ದಾಂಡೇಲಿಯಲ್ಲಿ ರವಿವಾರ ಮತ್ತೆ 13 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಕೆಲ ದಿನಗಳಿಂದ ಕೊರೊನಾ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ರವಿವಾರದ ವರೆಗೆ ಒಟ್ಟೂ 885 ಜನರಲ್ಲಿ ಪಾಸಿಟಿವ ಕಾಣಿಸಿಕೊಂಡಿದೆ. ಶನಿವಾರ 26 ಜನರು ಗುಣಮುಕರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇಲ್ಲಿವರೆಗೆ 693 ಜನರು ಗುಣಮುಖರಾಗಿದ್ದಾರೆ.