ಸೀಲ್‌ಡೌನ್ ಆದ ದಾಂಡೇಲಿಯ ಇ.ಎಸ್.ಐ. ಆಸ್ಪತ್ರೆ
ದಾಂಡೇಲಿ: ಇಲ್ಲಿಯ ಬಸವೇಶ್ವರ ನಗರದ ಕೊರೊನಾ ಸೊಂಕಿತ ಮಹಿಳೆಯ ಪತಿ ಕಾರ್ಮಿಕರ ವಿಮಾ ಆಸ್ಪತ್ರೆ (ಇ.ಎಸ್.ಐ) ಯಲ್ಲಿ ಗುಮಾಸ್ತನಾಗಿದ್ದ ಕಾರಣಕ್ಕೆ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ. ರವಿವಾರ ಬಸವೇಶ್ವರ ನಗರದ ಗರ್ಬಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿತ್ತು. ಕೊರೊನಾ ಸೋಂಕಿತ 25 ವರ್ಷ ಗರ್ಬಿಣಿಯ ಪತಿ ನಗರದ ಕಾರ್ಮಿಕರ […]