ದಾಂಡೇಲಿಯಲ್ಲಿ ಏಳು ದಿನ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡಿ…
ದಾಂಡೇಲಿ; ನಗರದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ, ನಗರದ ಹಿತದೃಷ್ಠಿಯಿಂದ ಏಳುದಿನಗಳ ಕಾಲ ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವುದೊಳಿತು. ಅದಕ್ಕೆ ನಮ್ಮೆಲ್ಲರ ಸಹಕಾರವಿರುತ್ತದೆ ಎಂದು ನಗರಸಭೆಯ ಸರ್ವಪಕ್ಷದ ಸದಸ್ಯರು ಸಭೆ ಸೇರಿ ತಹಶೀಲ್ದಾರ ಹಾಗೂ ಪೌರಾಯುಕ್ತರನ್ನು ಒತ್ತಾಯಿಸಿದರು. ತಹಶಿಲ್ದಾರ್ ಶೈಲೇಶ ಪರಮಾನಂದ, ಹಾಗೂ ಪೌರಾಯುಕ್ತ ಡಾ. ಸಯ್ಯದ್ […]