ಒಡನಾಡಿ ವಿಶೇಷ

ಹೋಗು ಮನಸೇ ಹೋಗು… ಈ ಪ್ರೀತಿಯ ಹೇಳಿಬಾ ಹೋಗು…!!

ಯಾರೋ ಮುಸುಕು ಎಳೆದಂತಾಗಿ ಪುನಃ ಹೋದಿಕೆ ಎಳೆ ದು ಮುದ್ದೆಯಾಗಿ ಮಲಗಿದೆ. ಕಣ್ಣು ತೆಗೆಯಲಾಗದಷ್ಟು ನಿದ್ದೆ ಕಂಗಳ ತುಂಬ ಹೊದ್ದು ಮಲಗಿರುವಾಗ ಎಳುವ ಮಾತೆಲ್ಲಿ.? ಆದರೆ ಮನದೊಳಗೊಂದು ಅಳುಕು,ಯ್ಯಾರಿಗೂ ಹೇಳಲಾರದ ಆತಂಕ, ಎನೋ ಬಿದ್ದಂತಾಗಿ ಹೆದರಿ ಎದ್ದು ಕೂತೆ. ಹಾಳಾದ ಕಳ್ಳ ಬೆಕ್ಕು.. ಇಲಿಯ ಬೇಟೆಗೆ ಅತ್ತಿಂದಿತ್ತ ಹೊಂಚು […]

ಅಡುಗೆ-ರುಚಿ

ನಾನೂ ಒಗ್ಗರಣೆ ಹಾಕಲು ಕಲಿತೆ…

ಪರಮೇಶಿಯ ಪ್ರೇಮಪ್ರಸಂಗ ಸಿನೇಮಾದ ಉಪ್ಪಿಲ್ಲ, ಮೆಣಸಿಲ್ಲ, ತರಕಾರಿ ಏನಿಲ್ಲ. ತೆಂಗಿಲ್ಲ, ಬೆಣ್ಣಿಲ್ಲ, ಕಾಯನ್ನು ತಂದಿಲ್ಲ ಏನು ಮಾಡಲಿ, ನಾನು ಏನು ಮಾಡಲೀ, ಹೇಳಮ್ಮ ಏನ ಮಾಡಲೀ ಸುತ್ತೂರ ಸುರಸುಂದರಿ ಹಾಡನ್ನು ಬಹುತೇಕ ಎಲ್ಲ ಕನ್ನಡದ ಮನಗಳು ಕೇಳಿರಬೇಕು. ಬಹುಶಃ ನಮ್ಮ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಆಗಾಗ ಈ ಹಾಡು […]

ಈ ಕ್ಷಣದ ಸುದ್ದಿ

ದಾಂಡೇಲಿಯ 289 ಜನ ಸೋಂಕಿತರಲ್ಲಿ ಎಷ್ಟು ಜನರು ಗುಣ ಮುಖ ಹೊಂದಿದ್ದಾರೆ ಗೊತ್ತಾ…??

ದಾಂಡೇಲಿಯಲ್ಲಿ ಈವರೆಗೆ 289 ಜನರು ಕೊರೊನಾ ಸೋಂಕಿಗೊಳಗಾಗಿದ್ದು, ಅವರಲ್ಲಿ ಈವರೆಗೆ ಚಿಕಿತ್ಸೆ ಪಡೆದಿರುವ ಒಟ್ಟೂ 181 ಜನರು (ಮಂಗಳವಾರದವರೆಗೆ ) ಗುಣ ಮುಖರಾಗಿ ಮನೆ ಸೇರಿದ್ದಾರೆ. ಮಂಗಳವಾರ 6 ಜನರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ. ಆದರೆ ಇ.ಎಸ್‌.ಐ. ಆಸ್ಪತ್ರೆ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 17 ಜನರು, ಮುರಾರ್ಜಿ ವಸತಿ […]

ದಾಂಡೇಲಿ

ಮಂಗಳವಾರ ದಾಂಡೇಲಿಯಲ್ಲಿ ಮತ್ತೆ ಎಷ್ಟು ಜನರಲ್ಲಿ ಪಾಸಿಟಿವ್…!!

ದಾಂಡೇಲಿಯಲ್ಲಿ ಕೆಲದಿನಗಳಿಂದ ಎರಡಂಕಿಯಲ್ಲಿ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕು ಮಂಗಳವಾರ ತುಸು ನೆಮ್ಮದಿ ಎಂಬಂತೆ ಒಂದಕಿಗೆ ಇಳಿದಿದೆ. ಮಂಗಳವಾರ ಮುಂಜಾನೆ ದೊರೆತ ಮಾಹಿತಿಯಂತೆ ದಾಂಡೇಲಿಯಲ್ಲಿ 6 ಜನರು ಸೋಂಕಿಗೊಳಗಾಗಿದ್ದಾರೆ. ಈವರನ್ನು ಕೋವಿಡ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಇಲ್ಲಿಯವರೆಗೆ ದಾಂಡೇಲಿಯಲ್ಲಿ 289 ಜನರು ಸೋಂಕಿಗೊಳಗಾದಂತಾಗಿದ್ದು ಇವರಲ್ಲಿ 113 ಜನರು ಗುಣಮುಖರಾಗಿ […]