ದಾಂಡೇಲಿಯಲ್ಲಿ 300 ರ ಗಡಿ ಸಮೀಪಿಸಿದ ಕೊರೊನಾ: ಸೋಮವಾರ ಮತ್ತೆ….
ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಎರಡಂಕಿಯಲ್ಲೇ ಹೆಚ್ಚಿಗೆಯಾಗುತ್ತಿದ್ದು, 300 ರ ಗಡಿ ಸಮೀಪಿಸುತ್ತಿದೆ. ಇದು ನಾಗರಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಸೋಮವಾರದ ಮಾಹಿತಿಯ ಪ್ರಕಾರ ದಾಂಡೇಲಿಯಲ್ಲಿ ಮತ್ತೆ 20 ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದನ್ನೂ ಸೇರಿ ನಗರದಲ್ಲಿ 283 ಜನರು ಸೋಂಕಿಗೊಳಗಾಗಿದಂತಾಗಿದೆ. ಇವರಲ್ಲಿ 80ರಷ್ಟು ಜನರು […]