ದಾಂಡೇಲಿಯಲ್ಲಿ ರವಿವಾರ 22 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 275ಕ್ಕೆ ಏರಿಕೆಯಾಗಿದೆ.
ಗಾಂಧಿನಗರ, ಹಳೆದಾಂಡೇಲಿ, ಮಾರುತಿನಗರ, ವನಶ್ರೀ ನಗರ , ಟೌನ್ ಶಿಪ್, ಹಳೆ ಟಿ.ಆರ್.ಟಿ., ಪೋರ್ಟಿಂಥ್ ಲಾಕ್ ಸೇರಿದಂತೆ ವಿವಿದೆಡೆಯ ಜನರು ಸೋಂಕಿಗೊಳಗಾಗಿದ್ದಾರೆ.
ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ನಗರದ ಜನರ ನಿದ್ದೆ ಗೆಡಿಸಿದ್ದು, ಜನರು ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.
Be the first to comment