ದಾಂಡೇಲಿಯಲ್ಲಿ ಶನಿವಾರ 37 ಪ್ರಕರಣ: ಮೃತ ಅಜ್ಜಿಯಲ್ಲಿಯೂ ಪಾಸಿಟಿವ್

241 ಜನರಲ್ಲಿ ಸೋಂಕು...

ದಾಂಡೇಲಿಯಲ್ಲಿ ಶನಿವಾರ ಮತ್ತೆ 37 ಜನರಲ್ಲಿ ಸೋಂಕು ದೃಢವಾಗಿದ್ದು, ದಾಂಡೇಲಿಯಲ್ಲಿ ಇಲ್ಲಿವರೆಗೆ 241ಕ್ಕೆ ಏರಿಕೆಯದಂತಾಗಿದೆ.

ಸೋಂಕಿತರನ್ನು ಚಿಕಿತ್ಸೆಗೊಳಪಡಿಸಲಾಗಿದೆ. ಮಾರುತಿನಗರದಲ್ಲಿ 8೦ ರ ವಯೋವೃದ್ದೆಯೋರ್ವಳು ಮೃತ ಪಟ್ಟಿದ್ದು ಆಕೆಯ ಗಂಟಲು ದ್ರವದ ವರದಿಯೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ.

About ಬಿ.ಎನ್‌. ವಾಸರೆ 581 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*