ದಾಂಡೇಲಿ

ದಾಂಡೇಲಿಯಲ್ಲಿ ಶನಿವಾರ 37 ಪ್ರಕರಣ: ಮೃತ ಅಜ್ಜಿಯಲ್ಲಿಯೂ ಪಾಸಿಟಿವ್

ದಾಂಡೇಲಿಯಲ್ಲಿ ಶನಿವಾರ ಮತ್ತೆ 37 ಜನರಲ್ಲಿ ಸೋಂಕು ದೃಢವಾಗಿದ್ದು, ದಾಂಡೇಲಿಯಲ್ಲಿ ಇಲ್ಲಿವರೆಗೆ 241ಕ್ಕೆ ಏರಿಕೆಯದಂತಾಗಿದೆ. ಸೋಂಕಿತರನ್ನು ಚಿಕಿತ್ಸೆಗೊಳಪಡಿಸಲಾಗಿದೆ. ಮಾರುತಿನಗರದಲ್ಲಿ 8೦ ರ ವಯೋವೃದ್ದೆಯೋರ್ವಳು ಮೃತ ಪಟ್ಟಿದ್ದು ಆಕೆಯ ಗಂಟಲು ದ್ರವದ ವರದಿಯೂ ಪಾಸಿಟಿವ್ ಬಂದಿರುವ ಮಾಹಿತಿಯಿದೆ.