ಈ ಕ್ಷಣದ ಸುದ್ದಿ

ಪತ್ರಕರ್ತ ಚಂದ್ರಯ್ಯ ಅಂದಕಾರಿಮಠ ಇನ್ನಿಲ್ಲ…

ದಾಂಡೇಲಿಯ ಪತ್ರಕರ್ತ, ಸರ್ವತೋಮುಖ ವಿಕಾಸ ಕೇಂದ್ರದ ಅಧ್ಯಕ್ಷ ಚಂದ್ರಯ್ಯ ಅಂದಕಾರಿಮಠ ರವರು ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಹಲವು ಹೋರಾಟ, ಸಂಘಟನೆ, ಜನಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಹಳಿಯಾಳದ ಹಳ್ಳಿಯೊಂದರಲ್ಲಿ ತಮ್ಮ ಸಂಸ್ಥೆಯ ಮೂಲಕ ಶಾಲೆಯೊಂದನ್ನೂ ಸಹ ನಡೆಸುತ್ತಿದ್ದರು. ಉತ್ತಮ ಮಾತುಗಾರರೂ, ಬರಹಗಾರರೂ ಅಗಿದ್ದ ಇವರು ಕೆಲ ಪತ್ರಿಕೆಗಳಲ್ಲಿ […]

ದಾಂಡೇಲಿ

ದಾಂಡೇಲಿಯಲ್ಲಿ 200 ರ ಗಡಿ ದಾಟಿದ ಕೊರೊನಾ…ಶುಕ್ರವಾರ ಮತ್ತೆ….

ದಾಂಡೇಲಿಯಲ್ಲಿ ಶುಕ್ರವಾರ 15 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ಇಲ್ಲಿಯವರೆಗೆ ದಾಂಡೇಲಿಯಲ್ಲಿ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದಂತಾಗಿದೆ. ಶುಕ್ರವಾರದ ವರದಿಯಲ್ಲಿ ಗಾಂಧಿನಗರ, ಕಾಗದ ಕಂಪನಿ ಕ್ವಾಟ್ರಸ್, ಬೈಲಪಾರ, ಅಜಾದ ನಗರ, ಸುಭಾಶ ನಗರ, ಲಿಂಕರೋಡ್ ಸೇರಿದಂತೆ ವಿವಿದ ಪ್ರದೇಶಗಳ ಜನರಲ್ಲಿ ಪಾಸಿಟಿವ್ ಬಂದಿದೆ. ನಗರದಲ್ಲಿ […]