ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಮುಂಜಾನೆಯ ವರದಿಯಂತೆ ದಾಂಡೆಲಿಯಲ್ಲಿ 15 ಜನರಲ್ಲಿ ಸೋಂಕು ದ್ರಢವಾಗಿರುವ ಮಾಹಿತಿಯಿದೆ.
ಇದರಿಂದ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 179 ಕ್ಕೆ ಏರಿಕೆಯಾದಂತಾಗಿದೆ. ಇದರಿಂದ ನಗರದ ಜನತೆ ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.
ಆರಾಮಾಗಿ ಇದ್ದೊರಿಗು ಪೋಸಿಟಿವ್ ಬರ್ತಾಯಿದೆ ಹೆಂಗೆ ಇದು ಸಾದ್ಯಾ ????