ಫೀಚರ್

ದಾಂಡೇಲಿಯಲ್ಲಿ ಬುಧವಾರ 15 ಜನರಲ್ಲಿ ಪಾಸಿಟಿವ್ !

ದಾಂಡೇಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬುಧವಾರ ಮುಂಜಾನೆಯ ವರದಿಯಂತೆ ದಾಂಡೆಲಿಯಲ್ಲಿ 15 ಜನರಲ್ಲಿ ಸೋಂಕು ದ್ರಢವಾಗಿರುವ ಮಾಹಿತಿಯಿದೆ. ಇದರಿಂದ ದಾಂಡೇಲಿಯಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 179 ಕ್ಕೆ ಏರಿಕೆಯಾದಂತಾಗಿದೆ. ಇದರಿಂದ ನಗರದ ಜನತೆ ಮುಂಜಾಗೃತೆ ವಹಿಸಬೇಕಾದ ಅಗತ್ಯತೆಯಿದೆ.