ಮಂಗಳವಾರ ದಾಂಡೇಲಿಯಲ್ಲಿ 9 ಕೊರೊನಾ ಪಾಸಿಟಿವ್‌ ಪ್ರಕರಣ ..!!

ಒಟ್ಟೂ ಸೋಂಕಿತರು 163

ದಾಂಡೇಲಿಯಲ್ಲಿ ಮಂಗಳವಾರದ ಮುಂಜಾನೆಯ ಹೆಲ್ತ ಬುಲೆಟಿಬ್‌ನಲ್ಲಿ 9 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿರುವ ವರದಿಯಾಗಿದೆ.

ನಗರದಲ್ಲಿ ಸೋಮವಾರ 47 ಪ್ಗರಕರಣವಾಗಿತ್ತು. ಮಂಗಳವಾರ ಪ ಜನರಲ್ಲಿ ಸೋಂಕು ದೃಢವಾಗಿರುವ ಮಾಹಿತಿಯಿದ್ದು, ಇದರಿಮಧ ದಾಂಢೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 163ಕ್ಕೆ ಹೆಚ್ಚಿದಂತಾಗಿದೆ.

163ರಲ್ಲಿ 145 ರಷ್ಟು ಜನ ಆಸ್ಪತ್ರೆ ಮತ್ತು ಕೊರೊನಾ ಕೊವಿಡ್‌ ಸೆಟಂರ್‌ಗಳಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. 15 ರಷ್ಟು ಜನ ಗುಣ ಮುಖರಾಗಿ ಮನೆ ಸೇರಿದ್ದಾರೆ. ಇನ್ನೆರಡು ದಿನಗಳಲ್ಲಿ ಇನ್ನೂ ಹಲವು ಜನ ಗುಣಮುಖರಾಗುವ ನಿರೀಕ್ಷೆಯಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*