ಮಂಗಳವಾರ ದಾಂಡೇಲಿಯಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣ ..!!
ದಾಂಡೇಲಿಯಲ್ಲಿ ಮಂಗಳವಾರದ ಮುಂಜಾನೆಯ ಹೆಲ್ತ ಬುಲೆಟಿಬ್‌ನಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿರುವ ವರದಿಯಾಗಿದೆ. ನಗರದಲ್ಲಿ ಸೋಮವಾರ 47 ಪ್ಗರಕರಣವಾಗಿತ್ತು. ಮಂಗಳವಾರ ಪ ಜನರಲ್ಲಿ ಸೋಂಕು ದೃಢವಾಗಿರುವ ಮಾಹಿತಿಯಿದ್ದು, ಇದರಿಮಧ ದಾಂಢೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 163ಕ್ಕೆ ಹೆಚ್ಚಿದಂತಾಗಿದೆ. 163ರಲ್ಲಿ 145 ರಷ್ಟು ಜನ ಆಸ್ಪತ್ರೆ ಮತ್ತು ಕೊರೊನಾ […]