ದಾಂಡೇಲಿಯಲ್ಲಿ ಸೋಮವಾರ ಮತ್ತೆ ಹೆಚ್ಚಿದ ಕೊರೊನಾ: 28ರ ಜೊತೆ ಮತ್ತೆ 19 ಪ್ರಕರಣ
ದಾಂಡೇಲಿಯಲ್ಲಿ ಸೋಮವಾರ ಮಹಾಮಾರಿ ಕೊರೊನಾ ರಣಕೇಕೆ ಹಾಕಿದ್ದು, ಒಟ್ಟೂ 47 ಜನರಲ್ಲಿ ಸೋಂಕು ದೃಢವಾಗಿದೆ. ಇದರಿಂದ ಒಟ್ಟೂ ಸೋಂಕಿತರ ಸಂಖ್ಯೆ 154 ರ ಗಡಿದಾಟಿದಂತಾಗಿದೆ. ಸೋಮವಾರದ ಮುಂಜಾನೆ ಹೆಲ್ತ ಬುಲೆಟಿನ್ ನಲ್ಲಿ ದಾಂಡೇಲಿಯಲ್ಲಿ 28 ಪಾಸಿಟಿವ್ ಪ್ರಕರಣಗಳಾಗುರುವ ವರದಿಯಾಗಿತ್ತು. ಇದು ರವಿವಾರ ರಾತ್ರಿ ಬಂದ ಪರೀಕ್ಷಾ ವರದಿ ಎನ್ನಲಾಗಿದೆ. […]