ದಾಂಡೇಲಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ: ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟ ಮಹಾಮಾರಿ
ಉದ್ಯಮ ನಗರ, ಪ್ರವಾಸೋದ್ಯಮ ನಗರ ಖ್ಯಾತಿಯ ದಾಂಡೇಲಿಯಲ್ಲಿ ಕೊರೊನಾ ಸೋಮಖಿತರ ಸಂಖ್ಯೆ ನೂರರ ಗಡಿ ದಾಟಿದೆ. ಶನಿವಾರದವರೆಗೂ ಇಲ್ಲಿ 107 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಎಷ್ಟು ಪಾಸಿಟಿವ್- ನೆಗೆಟಿವ್? ದಾಂಡೇಲಿಯಲ್ಲಿ ಕೊರೊನಾ ಆರಂಭವಾದಾಗಿನಿಂದ ಇಲ್ಲಿಯವರೆಗೆ 1956 ಜನರ ಗಂಟಲುದ್ರವ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ1665 ಜನರ ವರದಿ ಬಂದಿದೆ. […]