ಮರಳಿ ಬಂದ ಲಕೋಟೆ…
ಆ ಕ್ಷಣ ನನಗಾದ ಆನಂದ ಅಷ್ಟಿಷ್ಟಲ್ಲ. ಆ ಘಳಿಗೆ ನನ್ನನು ನಾನೆ ನಂಬದಾದೆ. ಅದು ನನ್ನ ಕಥೆಯೇ..?ನಾ ಬರೆದು ಕಳಿಸಿದ ಕಥೆಯೇ… ? ಕಣ್ಣರಳಿಸಿ ನೋಡಿದೆ. ನಿಸ್ಸಂದೇಹ, ನನ್ನ ಕಥೆಯೇ ವಾರಪತ್ರಿಕೆ ಯೊಂದರಲ್ಲಿ ಪ್ರಕಟಗೊಂಡಿತ್ತು. ಮತ್ತೆ ಮತ್ತೆ ನೋಡಿದೆ. ಅನುಮಾನವೆ ಇರಲಿಲ್ಲಾ. ಸುತ್ತಲೂ ದೃಷ್ಟಿ ಹಾಯಿಸಿದೆ, ಎಲ್ಲರೂ ಓದುವುದರಲ್ಲಿ […]