ಕೊರೊನಾ ಸೋಂಕಿಗೊಳಗಾಗಿ ಗುಣಮುಖರಾದ ನ್ಯಾಯವಾದಿ ಎಚ್.ಎಸ್. ಕುಲಕರ್ಣಿಯವರು ಏನಂತಾರೆ…!!
“ಕೊರೊನಾ ಸೋಂಕು, ಪಾಸಿಟಿವ್ ಪ್ರಕರಣ, ಪಿಪಿಟಿ ಕಿಟ್ ಎನ್ನುತ್ತ ಜನರನ್ನು ಇದ್ದಕ್ಕಿಂತ ಹೆಚ್ಚಾಗಿ ಭಯಭೀತಗೊಳಿಸಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವೊಂದನ್ನು ಬಿಟ್ಟರೆ ಕೊರೊನಾ ಅಷ್ಟೊಂದು ಭೀಕರವಾಗಿಲ್ಲ. ಕೊರೊನಾ ಪಾಸಿಟಿವ್ ಬಂದಿದೆ ಎಂದು ಯಾರೂ ಕೂಡಾ ದೃತಿಗೆಡಬೇಕಾಗಿಲ್ಲ. ಇದೊಂದು ವಾಸಿಯಾಗಬಲ್ಲಂತಹ ಕಾಯಿಲೆಯಾಗಿದೆ…”ಹೀಗೆಂದವರು ಯಾರೋ ವೈದ್ಯರೋ, ಅಥವಾ ತಜ್ಞರೋ ಅಲ್ಲ. ಇದು […]