ದಾಂಡೇಲಿಯಲ್ಲಿ ಗುರುವಾರ ಮತ್ತೆ 11 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿರುವ ಮಾಹಿತಿಯಿದ್ದು, ಇದರಿಂದ ದಾಂಡೇಲಿಯಲ್ಲಿ 84 ಪ್ರಕರಣಗಳು ದಾಖಲಾದಂತಾಗಿವೆ.
ಸೋಂಕಿಗೊಳಗಾಗಿ ಹುಬ್ಬಳ್ಳಿಯ ಕಿಮ್ಸ ಗೆ ದಾಖಲಾಗಿ ಮನೆ ಸೇರಿರುವ ದಾಂಡೇಲಿಯ ಕುಟುಂಭ ಸದಸ್ಯರು ಸೇರಿ ಗುರುವಾರ 11 ಪ್ರಕರಣಗಳು ಪಾಸಿಟಿವ ಬಂದಿರುವ ಮಾಹಿತಿದೆ.
ಇನ್ನೂ ಸೋಂಕಿತರ ಸಂಪರ್ಕದಲ್ಲಿದ್ದ 15೦ ಜನರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿಯಿದೆ.
Be the first to comment