ದಾಂಡೇಲಿಯಲ್ಲಿಂದು 22 ಕೊರೊನಾ ಪಾಸಿಟಿವ್ ? ಸಾವಿನಲ್ಲೂ ಸೋಂಕು ದೃಢ ?
ದಾಂಡೇಲಿಯಲ್ಲಿ ಮಂಗಳವಾರ ಕೊರೊನಾ ತನ್ನ ರೌದ್ರಾವತಾರ ತೋರಿಸಿದ್ದು… ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಂಗಳವಾರ ಒಂದೇ ದಿನ 22 ಜನರಲ್ಲಿ ಸೋಂಕು ದೃಢ ಪಟ್ಟಿದೆ ಎನ್ನಲಾಗಿದೆ. ಇವರಲ್ಲಿ ಟೌನ್ ಶಿಪ್ ಸ್ವೀಪರ್ ಕ್ವಾಟ್ರಸ್ ನ ಒಂದೇ ಪ್ರದೇಶದ 12 ಜನರಲ್ಲಿ ಸೋಂಕು ದೃಢವಾಗಿದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. […]